Posts

Showing posts from June, 2026

ಮಾದಿಗೆ ಸಮುದಾಯಕ್ಕೆ ಸಾಮಾಜಿಕ ನ್ಯಾಯ: ಡಾ. ಡಿ. ತಿಮ್ಮಯ್ಯ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನಕ್ಕೆ ಒತ್ತಾಯ

Image
ಸಾಮಾಜಿಕ ನ್ಯಾಯದ ನೆಲೆಯಲ್ಲಿ ಡಾ. ಡಿ. ತಿಮ್ಮಯ್ಯ ಅವರಿಗೆ ಸಚಿವ ಸ್ಥಾನ ನೀಡುವಂತೆ ಎಡಗೈ ಸಮುದಾಯದ ಒತ್ತಾಯ ಬೆಂಗಳೂರು : ಪರಿಶಿಷ್ಟ ಜಾತಿಗಳಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗೆ (ಎಡಗೈ) ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ ಅವರಿಗೆ ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಎಡಗೈ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ. ನಗರದ ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಮೈಸೂರು–ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಅತ್ಯಧಿಕ ಮತಗಳ ಅಂತರದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಡಾ. ಡಿ. ತಿಮ್ಮಯ್ಯ ಅವರು ಕಳೆದ ಮೂರು ದಶಕಗಳಿಂದ ಮೈಸೂರು ವಿಭಾಗದಲ್ಲಿ ಮಾದಿಗೆ (ಎಡಗೈ) ಸಮುದಾಯವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳಿದರು. ಅಲ್ಲದೆ, ವಿಧಾನಸಭೆ, ಲೋಕಸಭೆ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ನಿರಂತರವಾಗಿ ಶ್ರಮಿಸಿದ್ದಾರೆ ಎಂದು ವಿವರಿಸಿದರು. ಪರಿಶಿಷ್ಟ ಜಾತಿಗಳ ಪ್ರವರ್ಗ ‘ಬಿ’ಗೆ ಈಗಾಗಲೇ ಉಪ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಎರಡು ಸಚಿವ ಸ್ಥಾನಗಳನ್ನು ನೀಡಲಾಗಿದೆ. ಅದೇ ಮಾದರಿಯಲ್ಲಿ ಪ್ರವರ್ಗ ‘ಎ’ಗೂ ಉಪ ಮುಖ್ಯಮಂತ್ರಿ ಸ್ಥಾನ ಸ...

ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಂದ ಜನಮನ ಸೆಳೆದ ವಿದ್ಯಾಪೀಠ ಕಾರ್ನರ್ ಫೆಸ್ಟ್-2026

Image
ಬೆಂಗಳೂರು, ಜೂನ್ 27 : ನಗರದ ಕತ್ರಿಗುಪ್ಪೆ ರಸ್ತೆಯ ವಿದ್ಯಾಪೀಠ ವೃತ್ತದ ಗಜೇಂದ್ರ ವಿಲಾಸ್ ಹೋಟೆಲ್‌ನಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ವಿದ್ಯಾಪೀಠ ಕಾರ್ನರ್ ಫೆಸ್ಟ್-2026 ಮೊದಲ ದಿನವೇ ಭಾರೀ ಜನಸ್ಪಂದನೆಗೆ ಸಾಕ್ಷಿಯಾಯಿತು. ಭಾನುವಾರವೂ ಮುಂದುವರಿಯಲಿರುವ ಈ ಉತ್ಸವದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ನಡೆಯಿತು. ಕಾರ್ಯಕ್ರಮವನ್ನು ಎಲ್.ಎ. ರವಿ ಸುಬ್ರಮಣ್ಯಂ ಉದ್ಘಾಟಿಸಿ, ಭಾರತೀಯ ಸಂಸ್ಕೃತಿ, ಸಾಮಾಜಿಕ ಸೌಹಾರ್ದತೆ ಹಾಗೂ ಸಮುದಾಯದ ಒಗ್ಗಟ್ಟನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದರು. ಆಯೋಜಕರ ಕಾರ್ಯವನ್ನು ಶ್ಲಾಘಿಸಿದರು. ಉತ್ಸವದ ಪ್ರಮುಖ ಆಕರ್ಷಣೆಯಾಗಿ ಲಲಿತಾ ಸಹಸ್ರನಾಮ ಹಾಗೂ ಭಗವದ್ಗೀತೆಯ ಸಾಮೂಹಿಕ ಪಾರಾಯಣ ನಡೆಯಿತು. ವಿವಿಧ ವಯೋಮಾನದ ಭಕ್ತರು ಭಕ್ತಿಭಾವದಿಂದ ಭಾಗವಹಿಸಿದರು. ಭಜನಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಇಡೀ ವಾತಾವರಣವನ್ನು ಭಕ್ತಿಮಯಗೊಳಿಸಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಶ್ರೀನಿವಾಸ ಕಲ್ಯಾಣ ನೃತ್ಯ-ನಾಟಕ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ವೇಳೆ ವಧು-ವರರ ಪರಿಚಯ ಸಮ್ಮೇಳನವೂ ಆಯೋಜನೆಗೊಂಡಿದ್ದು, ಕುಟುಂಬಗಳು ಹಾಗೂ ವಧು-ವರರಿಗೆ ಪರಸ್ಪರ ಪರಿಚಯವಾಗಲು ಉತ್ತಮ ವೇದಿಕೆಯಾಯಿತು. ಉತ್ಸವದಲ್ಲಿ ಹಲವು ಮಹಿಳಾ ಉದ್ಯಮಿಗಳು ತಾವು ತಯಾರಿಸಿದ ಕೈಗಾರಿಕಾ ಹಾಗೂ ಗೃಹ ನಿರ್ಮಿತ ಉತ...

Diabetes Fast-Tracking Cataracts in Younger Adults, Doctors Warn

Image
Bengaluru, June 26, 2026 : Cataracts are no longer just an age-related condition. Eye specialists across India are reporting a noticeable increase in cataract cases among people in their 40s and 50s, with diabetes emerging as one of the leading factors behind the trend. As the number of people living with diabetes continues to grow, ophthalmologists say prolonged high blood sugar levels are accelerating changes in the eye's natural lens, causing cataracts to develop much earlier than traditionally expected. According to the International Diabetes Federation, India has over 101 million adults with diabetes and another 136 million with prediabetes, making diabetes-related eye complications an increasing public health concern. While diabetic retinopathy is widely recognised as a serious complication of diabetes, doctors say cataracts are also becoming more common among patients with long-standing or poorly controlled blood sugar. Persistent glucose fluctuations can gradually cloud the...

Tanishq Unveils ‘Souls in Symphony’ Natural Diamond Collection Celebrating Sisterhood and Modern Camaraderie

Image
  Bengaluru, June 18 : Tanishq, India’s leading jewellery brand from the Tata Group, has launched its latest natural diamond jewellery collection, Souls in Symphony, a tribute to the spirit of sisterhood, friendship, and the meaningful bonds shared by women in today’s world. Crafted with 100 per cent natural diamonds and natural gemstones, the collection reflects the evolving nature of women’s relationships, celebrating shared experiences, mutual support, and authentic connections. Designed for the modern woman, the collection seamlessly blends elegance with versatility, making it suitable for everyday wear, intimate gatherings, and special occasions. Drawing inspiration from the warmth and comfort of contemporary female friendships, Souls in Symphony transforms these emotions into sophisticated jewellery pieces featuring fluid silhouettes, intricate detailing, and timeless craftsmanship. The collection is crafted in 18-karat gold and showcases a harmonious blend of heirloom-inspir...

ತಾಯಿ-ಮಗುವಿನ ಜೀವ ಉಳಿಸಿದ ಬಹುವಿಭಾಗೀಯ ವೈದ್ಯರ ತಂಡದ ಸಾಹಸ

Image
  ಸತತ ಮೂರು ಗರ್ಭಪಾತಗಳ ಬಳಿಕ 600 ಗ್ರಾಂ ತೂಕದ ಶಿಶುವಿನ ಯಶಸ್ವಿ ಬದುಕುಳಿವು ಬೆಂಗಳೂರು : ಸತತ ಮೂರು ಬಾರಿ ಗರ್ಭಪಾತ ಅನುಭವಿಸಿ, ಅಪರೂಪದ ರೋಗಗಳಿಂದ ತಾಯಿಯಾಗುವ ಕನಸನ್ನೇ ಕಳೆದುಕೊಂಡಿದ್ದ ಹಾಸನ ಮೂಲದ ಮಹಿಳೆಗೆ ಸ್ಪರ್ಶ್ ಆಸ್ಪತ್ರೆ ಯಶವಂತಪುರದ ವೈದ್ಯರು ಯಶಸ್ವಿ ಹೆರಿಗೆ ಮಾಡಿಸಿ ಹೊಸ ಭರವಸೆ ಮೂಡಿಸಿದ್ದಾರೆ. ಜನನದ ವೇಳೆ ಕೇವಲ 600 ಗ್ರಾಂ ತೂಕವಿದ್ದ ಶಿಶು, ವೈದ್ಯರ ವಿಶೇಷ ಆರೈಕೆಯಿಂದ ಇದೀಗ 1.6 ಕೆಜಿ ತೂಕಕ್ಕೆ ಬೆಳೆಯಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ವೇಳೆ ಮಹಿಳೆ ಸ್ಪರ್ಶ್ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಗಳ ವೇಳೆ ಅವರು ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್ (SLE) ಹಾಗೂ ಇಮ್ಯೂನ್ ಥ್ರೋಂಬೋಸೈಟೋಪೆನಿಕ್ ಪರ್ಪುರಾ (ITP) ಎಂಬ ಸ್ವಯಂಪ್ರತಿರೋಧಕ ಕಾಯಿಲೆಗಳಿಂದ ಬಳಲುತ್ತಿರುವುದು ಪತ್ತೆಯಾಯಿತು. ಈ ಕಾಯಿಲೆಗಳ ಪರಿಣಾಮವಾಗಿ ಅವರ ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಪ್ರಮಾಣ ತೀವ್ರವಾಗಿ ಕುಸಿದಿದ್ದರಿಂದ ಗರ್ಭಧಾರಣೆ ತಾಯಿ ಹಾಗೂ ಭ್ರೂಣ ಇಬ್ಬರಿಗೂ ಜೀವಾಪಾಯಕಾರಿಯಾಗಿತ್ತು. ಈ ಸವಾಲಿನ ಪ್ರಕರಣವನ್ನು ಪ್ರಸೂತಿ ತಜ್ಞೆ ಡಾ. ಪದ್ಮಲತಾ, ಕೀಲುರೋಗ ತಜ್ಞೆ ಡಾ. ವಿನಯಾ, ರಕ್ತತಜ್ಞ ಡಾ. ಮಹೇಶ್ ಹಾಗೂ ಭ್ರೂಣ ವೈದ್ಯಕೀಯ ತಜ್ಞೆ ಡಾ. ಲತಾ ಅವರನ್ನೊಳಗೊಂಡ ಬಹುವಿಭಾಗೀಯ ವೈದ್ಯರ ತಂಡ ಸಮಗ್ರವಾಗಿ ನಿರ್ವಹಿಸಿತು. ಗರ್ಭಧಾರಣೆಯ 17ನೇ ವಾರದಲ್ಲಿ ನಡೆಸಿದ ಆಮ್ನಿಯೋಸೆಂಟೆಸಿಸ್...

Christopher Nolan to Attend First-Ever India Premiere of The Odyssey in Mumbai

Image
  Mumbai : Acclaimed filmmaker and Academy Award-winning director Christopher Nolan will visit India this July for the first-ever Indian premiere of one of his films, as part of the global launch tour for his much-anticipated mythological action epic, The Odyssey. The Mumbai premiere has been officially included in the film’s international promotional tour, placing the city alongside major global destinations such as London, Paris and New York City. The event will be held at the iconic PVR ICON IMAX Phoenix Palladium. Nolan , known for blockbuster and critically acclaimed films such as Oppenheimer, Interstellar, Inception, Dunkirk and Tenet, will be accompanied by lead actors Matt Damon and Tom Holland, along with Academy Award-winning producer Emma Thomas. Written and directed by Nolan, The Odyssey is an adaptation of Homer’s legendary tale chronicling Odysseus’ decade-long journey home following the fall of Troy. The film is being described as a large-scale cinematic spectacle an...

108 Couples Participate in Grand Srinivasa Kalyana Mahotsava at Raghavendra Swamy Mutt

Image
Bengaluru : A grand and spiritually significant Sri Srinivasa Kalyana Mahotsava was celebrated at the Nanjangud Sri Raghavendra Swamy Mutt in Jayanagar 5th Block, Bengaluru , on the occasion of the sacred Adhika Masa. The event was conducted under the divine blessings and guidance of Sri Subudhendra Tirtha, with the leadership of senior mutt administrator R. K. Vadindra Acharya. As part of the celebrations, 108 couples participated in the mass Sri Srinivasa Kalyana ceremony, seeking the blessings of Lord Srinivasa for peace, prosperity, and family well-being. The religious festivities also featured a gold-plated Gajavahana Utsava, a gold-plated Pallakki (palanquin) procession, and several other traditional rituals and ceremonial events. Devotees from different parts of the city attended the celebrations in large numbers, adding to the spiritual grandeur of the occasion. The programme was conducted with great devotion and religious fervour, making it a memorable observance of the auspi...

New Zigly Centre in BTM Layout Brings Comprehensive Pet Care Closer to Residents

Image
Zigly Pet Care strengthens footprint in Bangalore with a new centre inB TM Layout Bangalore, 13th June 2026: Zigly Pet Care, India’s first omnichannel pet care company, announces the opening of its newest Pet Care Centre in BTM Layout. With this, Zigly Pet Care now operates seven pet care centres in Bangalore.  Demonstrating its commitment for pets and pet parents, this latest launch strengthens the company’s position and network, providing comprehensive and accessible pet care ecosystem in Bangalore. This further reinforces the company’s focus on strengthening access to structured and high-quality veterinary care in one of the city’s key residential clusters. Located at Site No. 693, Ground Floor, BTM Layout, Stage 2, 1st-Phase Extension, Bangalore, the new pet care centre is designed to serve the growing demand for high-quality, reliable pet care services. It offers a full suite of offerings including a veterinary clinic, grooming services, and a range of high-quality pet essenti...

MSR Academia Showcases Global Vision for Fashion Education at Exclusive Bengaluru Networking Evening

Image
Bengaluru, June 12 : MSR Academia hosted an exclusive evening of fashion, music and networking in Bengaluru, bringing together industry leaders, creative professionals, fashion enthusiasts and aspiring designers for a celebration of design, innovation and creative excellence. The event served as a platform for meaningful interactions and industry engagement, offering participants an opportunity to exchange ideas, explore collaborations and discuss emerging trends shaping the future of fashion, luxury craftsmanship and design leadership. Curated music experiences and vibrant networking sessions added to the evening's dynamic atmosphere. Highlighting its commitment to industry-oriented learning, MSR Academia showcased its specialised fashion design programmes, including Indian Textiles & Luxury Crafts, Future Textiles & Innovation and Fashion Collection Development. The institution emphasised its focus on equipping students with a blend of creative expertise and practical ind...

Mana Projects and Skanda Launch Premium Residential Tower ‘The Solitaire’ in East Bengaluru

Image
B engaluru, June 12 : Real estate developers Mana Projects and Skanda have launched The Solitaire, a premium residential tower within The Right Life, a large integrated township in East Bengaluru, amid growing demand for spacious homes in well-connected urban locations. Located at the intersection of Whitefield, Sarjapur Road and the Outer Ring Road, the project is positioned to benefit from its proximity to some of Bengaluru’s major employment centres, including RMZ Ecospace, Embassy Tech Village and RGA Tech Park. The location also offers access to established social infrastructure, making it an attractive residential option for professionals and families. The Solitaire comprises premium three- and four-bedroom residences, each measuring over 3,000 sq. ft. The homes have been designed with an emphasis on space, privacy and natural ventilation, featuring open layouts, high ceilings and expansive balconies. Selected units offer panoramic lake views and multiple open sides, enhancing th...

ಮಹಾಮಂಡಳದಲ್ಲಿ ಕೋಟಿ ರೂ. ಅವ್ಯವಹಾರ ಆರೋಪ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ

Image
  ಬೆಂಗಳೂರು, ಜೂನ್ 11: ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದಲ್ಲಿ ನಡೆದಿರುವ ಕೋಟಿ ರೂಪಾಯಿ ಹಣಕಾಸು ಅವ್ಯವಹಾರ ಮತ್ತು ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಹಾಮಂಡಳದ ನಿರ್ದೇಶಕ ಎಸ್. ಚಂದ್ರಶೇಖರ್ ಆಗ್ರಹಿಸಿದರು. ಪ್ರೆಸ್ ಕ್ಲಬ್ ಆಫ್ ಬೆಂಗಳೂರುದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಅಧ್ಯಕ್ಷರಾದ ಕೆ. ಲಲಿತಾ, ಜಿ.ಟಿ. ದೇವೇಗೌಡ, ಸಿ.ಎಂ. ಮಾರೇಗೌಡ ಹಾಗೂ ವಿ. ರಾಜು ಅವರ ಅಧಿಕಾರಾವಧಿಯಲ್ಲಿ ಹಣಕಾಸು ಅಕ್ರಮಗಳು ನಡೆದಿರುವುದು ತನಿಖಾ ಹಾಗೂ ಮರುಲೆಕ್ಕಪರಿಶೋಧನಾ ವರದಿಗಳಲ್ಲಿ ಬಹಿರಂಗವಾಗಿದೆ ಎಂದು ಆರೋಪಿಸಿದರು. ಈ ಸಂಬಂಧ 2024ರ ಅಕ್ಟೋಬರ್‌ನಲ್ಲಿ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಸಿಐಡಿಗೆ ವರ್ಗಾಯಿಸಲಾಗಿದೆ. ಆದರೆ ಇಂದಿಗೂ ಆರೋಪಪಟ್ಟಿ ಸಲ್ಲಿಕೆಯಾಗದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದರು. ಸಹಕಾರ ಇಲಾಖೆ ಆದೇಶದಂತೆ ನಡೆದ ತನಿಖೆ ಮತ್ತು ಮರುಲೆಕ್ಕಪರಿಶೋಧನೆಯಲ್ಲಿ ಹಣ ದುರುಪಯೋಗ ಹಾಗೂ ಆಡಳಿತಾತ್ಮಕ ಅಕ್ರಮಗಳು ದೃಢಪಟ್ಟಿವೆ ಎಂದು ತಿಳಿಸಿದ ಅವರು, ಮುಖ್ಯಮಂತ್ರಿ, ಲೋಕಾಯುಕ್ತ, ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಸಹಕಾರ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದರು. ಸಿಐಡಿ ತನಿಖೆಯನ್ನು ತ...

Dr. Jayanti S Thumsi Achieves Milestone in Robotic Breast Cancer Surgery

Image
Bengaluru: Renowned breast cancer surgeon Dr. Jayanti S Thumsi has achieved a significant milestone in advanced breast cancer treatment by successfully performing a Robotic Nipple-Sparing Mastectomy (RNSM) with implant reconstruction on the Edge Robotic System for a 41-year-old patient. Having previously performed RNSM procedures using the Da Vinci robotic platform, Dr. Thumsi has now expanded her robotic breast surgery expertise to the Edge Robotic System, marking an important advancement in the adoption of next-generation robotic technology for breast cancer care. The successful procedure highlights her continued commitment to offering patients innovative, minimally invasive, and patient-centric treatment options that prioritize both oncological safety and cosmetic outcomes. Dr. Thums i credited the achievement to the collective efforts of her multidisciplinary team and expressed gratitude to her colleagues, mentors, patients, and well-wishers for their unwave...