Posts

Showing posts from September, 2026

1,000 नई शुरुआत: DKMS–संकल्प साझेदारी ने थैलेसीमिया से जूझ रहे बच्चों को दी नई उम्मीद

Image
संकल्प इंडिया फाउंडेशन ने बच्चों के 1,000 स्टेम सेल ट्रांसप्लांट पूरे किए; 5 सितंबर को बेंगलुरु में मनाया जाएगा ऐतिहासिक पड़ाव Bangalore, 4 September , 202 6: थैलेसीमिया सहित गंभीर आनुवंशिक रक्त विकारों से जूझ रहे बच्चों के उपचार के क्षेत्र में एक महत्वपूर्ण उपलब्धि हासिल करते हुए संकल्प इंडिया फाउंडेशन ने सफलतापूर्वक 1,000 बाल स्टेम सेल प्रत्यारोपण पूरे कर लिए हैं। इस उपलब्धि ने सैकड़ों परिवारों के लिए नई उम्मीद जगाई है। “1,000 नई शुरुआत” विषय के तहत इस ऐतिहासिक पड़ाव का उत्सव 5 सितंबर को बेंगलुरु में मनाया जाएगा। यह उपलब्धि संकल्प इंडिया फाउंडेशन, अंतरराष्ट्रीय गैर-लाभकारी संस्था DKMS और चिकित्सा एवं ज्ञान साझेदार क्योर2चिल्ड्रन फाउंडेशन के बीच एक दशक से अधिक समय से जारी साझेदारी का महत्वपूर्ण परिणाम है। गंभीर थैलेसीमिया से पीड़ित कई बच्चों के लिए स्टेम सेल प्रत्यारोपण नियमित रक्त चढ़ाने और आजीवन उपचार पर निर्भरता से आगे बढ़कर एक स्वस्थ भविष्य की संभावना प्रदान करता है। 820 से अधिक बच्चों के उपचार में DKMS का सहयोग संकल्प इंडिया फाउंडेशन द्वारा किए गए 1,000 प्रत्यारोपणों में से 820 स...

1,000 ಹೊಸ ಆರಂಭಗಳು: ಥಲಸೆಮಿಯಾ ಆರೈಕೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ಸಂಕಲ್ಪ ಮತ್ತು DKMS

Image
 1,000 ಹೊಸ ಆರಂಭಗಳು: ಥಲಸೆಮಿಯಾ ಆರೈಕೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ ಸಂಕಲ್ಪ ಮತ್ತು DKMS ಬೆಂಗಳೂರು, ಸೆಪ್ಟೆಂಬರ್ 4, 2026: ಭಾರತದಲ್ಲಿ ಮಕ್ಕಳ ಆರೋಗ್ಯ ಸೇವೆಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯೊಂದನ್ನು ದಾಖಲಿಸಿರುವ ಸಂಕಲ್ಪ ಇಂಡಿಯಾ ಫೌಂಡೇಶನ್, ಥಲಸೆಮಿಯಾ ಸೇರಿದಂತೆ ಗಂಭೀರ ಆನುವಂಶಿಕ ರಕ್ತ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಹೊಸ ಆಶಾಕಿರಣ ನೀಡುವ ಮೂಲಕ 1,000 ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. “1,000 Beginnings” (1,000 ಹೊಸ ಆರಂಭಗಳು) ಎಂಬ ಪರಿಕಲ್ಪನೆಯಡಿ ಈ ಮಹತ್ವದ ಸಾಧನೆಯನ್ನು ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ. ಈ ಮೈಲಿಗಲ್ಲು ಸಂಕಲ್ಪ ಇಂಡಿಯಾ ಫೌಂಡೇಶನ್, ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆಯಾದ DKMS ಹಾಗೂ ವೈದ್ಯಕೀಯ ಮತ್ತು ಜ್ಞಾನ ಸಹಭಾಗಿಯಾದ Cure2Children Foundation ನಡುವೆ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸಾಗುತ್ತಿರುವ ಯಶಸ್ವಿ ಸಹಭಾಗಿತ್ವವನ್ನು ಪ್ರತಿಬಿಂಬಿಸುತ್ತದೆ. ಗಂಭೀರ ಥಲಸೆಮಿಯಾ ಮತ್ತು ಇತರ ಆನುವಂಶಿಕ ರಕ್ತ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸ್ಟೆಮ್ ಸೆಲ್ ಕಸಿ ಚಿಕಿತ್ಸೆಯು ಪದೇ ಪದೇ ರಕ್ತ ವರ್ಗಾವಣೆಯ ಅಗತ್ಯತೆ ಮತ್ತು ಜೀವಮಾನಪೂರ್ತಿ ನಡೆಯುವ ಚಿಕಿತ್ಸೆಯಿಂದ ಮುಕ್ತವಾದ ಆರೋಗ್ಯಕರ ಜೀವನದ ಸಾಧ್ಯತೆಯನ್ನು ಒದಗಿಸಬಹುದು. ಸಂಕಲ್ಪ ಸಂಸ್ಥೆಯ ಮೂಲಕ ಇದುವರೆಗೆ ನಡೆದಿರುವ 1,000 ಮಕ್ಕಳ...